15. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಈ ಕೆಳಗಿನವುಗಳಿಗೆ ಒಳಪಟ್ಟಿದ್ದರೇ – ವಿಷಕಾರಕ
16. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಯಾವುದಾದರೂ ಸೋಂಕು ಅಥವಾ ಖಾಯಿಲೆ ಇತ್ತೇ?
17. ಹುಟ್ಟಿದ ಕೂಡಲೆ ಮಗು ಅತ್ತಿತ್ತೇ
21. ಜನನಾನಂತರ ಎನ್.ಐ.ಸಿ.ಯು. ನಲ್ಲಿ (NICU) ಮಗುವನ್ನು ಇಡಲಾಗಿತ್ತೇ?
22. ಮಗುವಿಗೆ ಸೂಕ್ತವಾದ ಲಸಿಕೆಗಳನ್ನು ಕೊಡಲಾಗಿದೆಯೇ
1. ಅಸಹಜವಾದ ತಲೆ (ದೊಡ್ಡ ಅಥವಾ ಚಿಕ್ಕ) - ಹೌದು ಇಲ್ಲ (ಫೋಟೊ ಅಪ್ಲೋಡ್ ಮಾಡಿ)
2. ಕಣ್ಣಿನಲಿ ಬಿಳಿ ಚುಕ್ಕೆ ಇರುವುದು
3. ಪದೇ ಪದೇ ಕಣ್ಣು ಮಿಟುಕಿಸುವದು
4. ಕಿವಿ/ ತುಟಿ/ ಮೂಗು/ ಕೈ ಅಥವಾ ಕಾಲುಗಳ ಅಸಹಜವಾದ ಆಕಾರ
6. ಮಗು ಕುಂಟುತ್ತಾ ನಡೆಯುವುದು
7. ಒಂದು ಕಾಲು ಕುಳ್ಳಗಿರುವುದು
8. ಎದೆಗೂಡಿನಿಂದ ಜೋರಾದ ಶಬ್ದ ಬರುವುದು
10. ಅಧಿಕ ತೂಕ ಅಥವಾ ಕಮ್ಮಿ ತೂಕ
11. ಮಂಕಾಗಿರುವುದು, ಬೇಗನೆ ದಣಿಯುವುದು/ಸುಸ್ತಾಗುವುದು
14. ಅಪಸ್ಮಾರ (ಫಿಟ್ಸ್) / ಪ್ರಜ್ಞೆ ತಪ್ಪುವುದು
16. ಹಲ್ಲಿನಲ್ಲಿ ಬಿಳಿ ಅಥವಾ ಕಂದುಬಣ್ಣದ ಗುರುತುಗಳು
17. ವಸಡುಗಳು ಉಬ್ಬಿರುವುದು, ರಕ್ತಸ್ರಾವ ಆಗುವುದು
18. ರಾತ್ರಿಯಲ್ಲಿ ತುರಿಕೆ/ನವೆ, ಮತ್ತು ಬೆರಳುಗಳ ಮಧ್ಯೆ ಅಂಡಾಕಾರದ ಗುರುತುಗಳು
19. ಉಸಿರಾಟದ ತೊಂದರೆ/ ಉಬ್ಬಸ
1. ನಿಮ್ಮ ಮಗುವಿಗೆ ಹಗಲು ಅಥವಾ ರಾತ್ರಿ ನೋಡುಲು ಏನಾದರೂ ತೊಂದರೆ ಇದಿಯೇ?
2. ನಿಮ್ಮ ಮಗುವು ತನ್ನದೇ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ ನಡೆಯಲು ಆರಭಿಸಿದ್ದು ನಿಧಾನವಾಗಿಯೇ?
3. ನಿಮ್ಮ ಮಗುವಿಗೆ ಕೈ-ಕಾಲುಗಳು ನೇತಾಡುವುದು, ಬಿಗುವಿಕೆ ಇರುವುದು ಅಥವಾ ಬಲಹೀನತೆ ಏನಾದರೂ ಇದೆಯೇ?
Add description here!
4. ನಿಮ್ಮ ಮಗುವಿಗೆ ಹುಟ್ಟಿನಿಂದ ಇಲ್ಲಿಯವರೆಗೆ ಯಾವಾಗಲಾದರೂ ಫಿಟ್ಸ್ ಬಂದಿರುವುದು, ದೇಹ ಬಿಗುವಾಗುವುದು, ಇದ್ದಕ್ಕಿದ್ದಂತೆ ಕೈ, ಕಾಲು ಅಥವಾ ಪೂರ್ತಿ ದೇಹ ಅಲುಗಾಡುವುದು ಹೀಗೆ ಏನಾದರೂ ಆಗಿದೆಯೇ?
Add description here!
5. ನಿಮ್ಮ ಮಗುವು ತನ್ನದೇ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ, ಓದುವುದು, ಬರೆಯುವುದು ಅಥವಾ ಸರಳವಾದ ಲೆಕ್ಕಗಳನ್ನು ಮಾಡಲು ಕಷ್ಟ ಪಡುವನೇ/ಳೇ?
6. ನಿಮ್ಮ ಮಗುವಿಗೆ ತನ್ನದೇ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ, ಮಾತನಾಡಲು ಏನಾದರೂ ತೊಂದರೆ ಇದೆಯೇ?
7. ತನ್ನ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ, ನಿಮ್ಮ ಮಗುವಿನ ಮಾತು ಭಿನ್ನವಾಗಿದೆ ಎನಿಸುತ್ತದೆಯೇ?
8. ನಿಮ್ಮ ಮಗುವಿಗೆ (ಹಿಯರಿಂಗ್ ಏಡ್ ಇಲ್ಲದೆಯೇ) ಕೇಳುವುದಕ್ಕೆ ಏನಾದರೂ ತೊಂದರೆ ಇದೆಯೇ?
9. ನಿಮ್ಮ ಮಗುವು ತನ್ನದೇ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ, ಶಾಲೆ, ಮನೆ ಅಥವಾ ಆಟಗಳಲ್ಲಿ ಹೆಚ್ಚಿನ ಸಮಯ ಗಮನ ಕೊಡಲು ಕಷ್ಟಪಡುವನೇ/ಳೇ?
10.ನಿಮ್ಮ ಮಗುವು ತನ್ನದೇ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ, ಹೊಸ ವಿಷಯಗಳನ್ನು ಕಲಿಯಲು ಕಷ್ಟ ಪಡುವನೇ/ಳೇ?
ನನ್ನ ಮಗುವಿನ ವೈದ್ಯಕೀಯ ಸ್ಥಿತಿಯ ಬಗ್ಗೆ ನಾನು ಒದಗಿಸಿದ ಮಾಹಿತಿಯು ನನ್ನ ಜ್ಞಾನದಿಂದ ಅತ್ಯುತ್ತಮವಾಗಿದೆ ಎಂದು ನಾನು ಈ ಮೂಲಕ ದೃಡ ಪಡಿಸುತ್ತೇನೆ.
About The Author: Pooja
More posts by Pooja