15. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಈ ಕೆಳಗಿನವುಗಳಿಗೆ ಒಳಪಟ್ಟಿದ್ದರೇ – ವಿಷಕಾರಕ
16. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಯಾವುದಾದರೂ ಸೋಂಕು ಅಥವಾ ಖಾಯಿಲೆ ಇತ್ತೇ?
17. ಹುಟ್ಟಿದ ಕೂಡಲೆ ಮಗು ಅತ್ತಿತ್ತೇ
21. ಜನನಾನಂತರ ಎನ್.ಐ.ಸಿ.ಯು. ನಲ್ಲಿ (NICU) ಮಗುವನ್ನು ಇಡಲಾಗಿತ್ತೇ?
22. ಮಗುವಿಗೆ ಸೂಕ್ತವಾದ ಲಸಿಕೆಗಳನ್ನು ಕೊಡಲಾಗಿದೆಯೇ
1. ಅಸಹಜವಾದ ತಲೆ (ದೊಡ್ಡ ಅಥವಾ ಚಿಕ್ಕ) - ಹೌದು ಇಲ್ಲ (ಫೋಟೊ ಅಪ್ಲೋಡ್ ಮಾಡಿ)
2. ಕಣ್ಣಿನಲಿ ಬಿಳಿ ಚುಕ್ಕೆ ಇರುವುದು
3. ಪದೇ ಪದೇ ಕಣ್ಣು ಮಿಟುಕಿಸುವದು
4. ಕಿವಿ/ ತುಟಿ/ ಮೂಗು/ ಕೈ ಅಥವಾ ಕಾಲುಗಳ ಅಸಹಜವಾದ ಆಕಾರ
6. ಮಗು ಕುಂಟುತ್ತಾ ನಡೆಯುವುದು
7. ಒಂದು ಕಾಲು ಕುಳ್ಳಗಿರುವುದು
8. ಎದೆಗೂಡಿನಿಂದ ಜೋರಾದ ಶಬ್ದ ಬರುವುದು
10. ಅಧಿಕ ತೂಕ ಅಥವಾ ಕಮ್ಮಿ ತೂಕ
11. ಮಂಕಾಗಿರುವುದು, ಬೇಗನೆ ದಣಿಯುವುದು/ಸುಸ್ತಾಗುವುದು
14. ಅಪಸ್ಮಾರ (ಫಿಟ್ಸ್) / ಪ್ರಜ್ಞೆ ತಪ್ಪುವುದು
16. ಹಲ್ಲಿನಲ್ಲಿ ಬಿಳಿ ಅಥವಾ ಕಂದುಬಣ್ಣದ ಗುರುತುಗಳು
17. ವಸಡುಗಳು ಉಬ್ಬಿರುವುದು, ರಕ್ತಸ್ರಾವ ಆಗುವುದು
18. ರಾತ್ರಿಯಲ್ಲಿ ತುರಿಕೆ/ನವೆ, ಮತ್ತು ಬೆರಳುಗಳ ಮಧ್ಯೆ ಅಂಡಾಕಾರದ ಗುರುತುಗಳು
19. ಉಸಿರಾಟದ ತೊಂದರೆ/ ಉಬ್ಬಸ
1. ನಿಮ್ಮ ಮಗುವು ತಾನಾಗಿಯೇ ನಡೆಯುವುದೇ/ಓಡುವುದೇ?
2. ನಿಮ್ಮ ಮಗುವು ಸಣ್ಣ ವಾಕ್ಯಗಳಲ್ಲಿ ಮಾತನಾಡಬಲ್ಲದೇ?
3. ನಿಮ್ಮಮಗುವು ತನ್ನ ವಯಸ್ಸಿನ ಮಕ್ಕಳೊಂದಿಗೆ ಮಾತನಾಡುವುದೇ ಮತ್ತು ಆಟ ಆಡುವುದೇ?
4. ನಿಮ್ಮ ಮಗುವು ಬರೆಯಲು/ಗೀಚಲು ಅಥವಾ ಚಿತ್ರ ಬಿಡಿಸಲು ಪೆನ್ಸಿಲ್ ಅನ್ನು ಹಿಡಿಯಬಲ್ಲದೇ?
5. ನಿಮ್ಮ ಮಗುವು ಯಾವುದಾದರೂ ಭಾಷೆಯ ಕೆಲವು ಅಕ್ಷರಗಳನ್ನು ಗುರುತಿಸ ಬಲ್ಲದೇ(ಇಂಗ್ಲೀಷ್ ಅಥವಾ ಇತರ ಯಾವುದೇ ಭಾಷೆ ಆಗಿರಬಹುದು)?
6. ನಿಮ್ಮ ಮಗುವು ಮಲ/ಮೂತ್ರಕ್ಕೆ ಹೋಗಬೇಕಾದಾಗ ತಾನಾಗಿಯೇ ನಿಮಗೆ ಹೇಳಬಲ್ಲದೇ ಮತ್ತು ನಿಮ್ಮ ಸಹಾಯವಿಲ್ಲದೆಯೇ ಶೌಚಾಲಯವನ್ನು ಬಳಸಬಲ್ಲದೇ ?
7. ನಿಮ್ಮಮಗುವಿನಲ್ಲಿ ಏನಾದರೂ ಅಸಹಜವಾದ ಲಕ್ಷಣಗಳನ್ನು ಗಮನಿಸಿರುವಿರಾ, ಕುಂಟುತ್ತಾ ನಡೆಯುವುದು, ನೆಲದ ಮೇಲೆ ಕುಳಿತಾಗ ಏಳಲು ಕಷ್ಟಪಡುವುದು, ಇತ್ಯಾದಿ?
ನನ್ನ ಮಗುವಿನ ವೈದ್ಯಕೀಯ ಸ್ಥಿತಿಯ ಬಗ್ಗೆ ನಾನು ಒದಗಿಸಿದ ಮಾಹಿತಿಯು ನನ್ನ ಜ್ಞಾನದಿಂದ ಅತ್ಯುತ್ತಮವಾಗಿದೆ ಎಂದು ನಾನು ಈ ಮೂಲಕ ದೃಡ ಪಡಿಸುತ್ತೇನೆ.
About The Author: Pooja
More posts by Pooja