15. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಈ ಕೆಳಗಿನವುಗಳಿಗೆ ಒಳಪಟ್ಟಿದ್ದರೇ – ವಿಷಕಾರಕ
16. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಯಾವುದಾದರೂ ಸೋಂಕು ಅಥವಾ ಖಾಯಿಲೆ ಇತ್ತೇ?
17. ಹುಟ್ಟಿದ ಕೂಡಲೆ ಮಗು ಅತ್ತಿತ್ತೇ
21. ಜನನಾನಂತರ ಎನ್.ಐ.ಸಿ.ಯು. ನಲ್ಲಿ (NICU) ಮಗುವನ್ನು ಇಡಲಾಗಿತ್ತೇ?
22. ಮಗುವಿಗೆ ಸೂಕ್ತವಾದ ಲಸಿಕೆಗಳನ್ನು ಕೊಡಲಾಗಿದೆಯೇ
1. ಅಸಹಜವಾದ ತಲೆ (ದೊಡ್ಡ ಅಥವಾ ಚಿಕ್ಕ) - ಹೌದು ಇಲ್ಲ (ಫೋಟೊ ಅಪ್ಲೋಡ್ ಮಾಡಿ)
2. ಕಣ್ಣಿನಲಿ ಬಿಳಿ ಚುಕ್ಕೆ ಇರುವುದು
3. ಪದೇ ಪದೇ ಕಣ್ಣು ಮಿಟುಕಿಸುವದು
4. ಕಿವಿ/ ತುಟಿ/ ಮೂಗು/ ಕೈ ಅಥವಾ ಕಾಲುಗಳ ಅಸಹಜವಾದ ಆಕಾರ
6. ಮಗು ಕುಂಟುತ್ತಾ ನಡೆಯುವುದು
7. ಒಂದು ಕಾಲು ಕುಳ್ಳಗಿರುವುದು
8. ಎದೆಗೂಡಿನಿಂದ ಜೋರಾದ ಶಬ್ದ ಬರುವುದು
10. ಅಧಿಕ ತೂಕ ಅಥವಾ ಕಮ್ಮಿ ತೂಕ
11. ಮಂಕಾಗಿರುವುದು, ಬೇಗನೆ ದಣಿಯುವುದು/ಸುಸ್ತಾಗುವುದು
14. ಅಪಸ್ಮಾರ (ಫಿಟ್ಸ್) / ಪ್ರಜ್ಞೆ ತಪ್ಪುವುದು
16. ಹಲ್ಲಿನಲ್ಲಿ ಬಿಳಿ ಅಥವಾ ಕಂದುಬಣ್ಣದ ಗುರುತುಗಳು
17. ವಸಡುಗಳು ಉಬ್ಬಿರುವುದು, ರಕ್ತಸ್ರಾವ ಆಗುವುದು
18. ರಾತ್ರಿಯಲ್ಲಿ ತುರಿಕೆ/ನವೆ, ಮತ್ತು ಬೆರಳುಗಳ ಮಧ್ಯೆ ಅಂಡಾಕಾರದ ಗುರುತುಗಳು
19. ಉಸಿರಾಟದ ತೊಂದರೆ/ ಉಬ್ಬಸ
1.ನಿಮ್ಮ ಮಗುವು ಕೈ ಮತ್ತು ಮಂಡಿಗಳ ಮೇಲೆ ತೆವಳುವನೇ/ಳೇ (ಅಂಬೆಗಾಲಿಡುವನೇ/ಳೇ)?
2. ನಿಮ್ಮ ಮಗುವು ಹೆಬ್ಬೆರಳು ಮತ್ತು ತೋರುಬೆರಳನ್ನು ಬಳಸಿ ಬಟಾಣಿ, ಒಣದ್ರಾಕ್ಷಿಯಂತಹ ಸಣ್ಣ ವಸ್ತುಗಳನ್ನು ಎತ್ತುವನೇ/ಳೇ?
3. ನಿಮ್ಮ ಮಗುವು ’ಬೇಡ’ ಎಂದು ಹೇಳಿದಾಗ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವನೇ/ಳೇ?
4. ನಿಮ್ಮ ಮಗುವು ಅಮ್ಮ, ಅಪ್ಪ, ಮಾಮ, ಅಣ್ಣ ಇಂತಹ ಯಾವುದಾದರೂ ಒಂದು ಅರ್ಥವಿರುವ ಪದವನ್ನು ಸ್ಪಷ್ಟವಾಗಿ ಹೇಳುವನೇ/ಳೇ?
Add description here!
5.ನಿಮ್ಮ ಮಗುವು ನಡೆದಾಡುವಾಗ ಅಡ್ದಯಿರುವ ವಸ್ತುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುವನೇ/ಳೇ?
6. ಯಾರಾದರೂ ಅಪರಿಚಿತರು ಎತ್ತಿಕೊಂಡಾಗ ನಿಮ್ಮ ಮಗುವು ಅಳುವನೇ/ಳೇ? ನಿಮ್ಮ ಮಗುವು ಪರಿಚಿತ ಮತ್ತು ಅಪರಿಚಿತ ಮುಖಗಳ ನಡುವೆ ವ್ಯತ್ಯಾಸ ಗುರುತಿಸುವನೇ/ಳೇ?
7. ನಿಮ್ಮ ಮಗುವು ಸಂಪೂರ್ಣವಾಗಿ ಮುಚ್ಚಿಟ್ಟಿರುವ/ಕಣ್ಣಿಗೆ ಕಾಣದ ವಸ್ತುಗಳಿಗಾಗಿ ಹುಡುಕುವನೇ/ಳೇ?
ನನ್ನ ಮಗುವಿನ ವೈದ್ಯಕೀಯ ಸ್ಥಿತಿಯ ಬಗ್ಗೆ ನಾನು ಒದಗಿಸಿದ ಮಾಹಿತಿಯು ನನ್ನ ಜ್ಞಾನದಿಂದ ಅತ್ಯುತ್ತಮವಾಗಿದೆ ಎಂದು ನಾನು ಈ ಮೂಲಕ ದೃಡ ಪಡಿಸುತ್ತೇನೆ.
About The Author: Pooja
More posts by Pooja