15. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಈ ಕೆಳಗಿನವುಗಳಿಗೆ ಒಳಪಟ್ಟಿದ್ದರೇ – ವಿಷಕಾರಕ
16. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಯಾವುದಾದರೂ ಸೋಂಕು ಅಥವಾ ಖಾಯಿಲೆ ಇತ್ತೇ?
17. ಹುಟ್ಟಿದ ಕೂಡಲೆ ಮಗು ಅತ್ತಿತ್ತೇ
21. ಜನನಾನಂತರ ಎನ್.ಐ.ಸಿ.ಯು. ನಲ್ಲಿ (NICU) ಮಗುವನ್ನು ಇಡಲಾಗಿತ್ತೇ?
22. ಮಗುವಿಗೆ ಸೂಕ್ತವಾದ ಲಸಿಕೆಗಳನ್ನು ಕೊಡಲಾಗಿದೆಯೇ
1. ಅಸಹಜವಾದ ತಲೆ (ದೊಡ್ಡ ಅಥವಾ ಚಿಕ್ಕ) - ಹೌದು ಇಲ್ಲ (ಫೋಟೊ ಅಪ್ಲೋಡ್ ಮಾಡಿ)
2. ಕಣ್ಣಿನಲಿ ಬಿಳಿ ಚುಕ್ಕೆ ಇರುವುದು
3. ಪದೇ ಪದೇ ಕಣ್ಣು ಮಿಟುಕಿಸುವದು
4. ಕಿವಿ/ ತುಟಿ/ ಮೂಗು/ ಕೈ ಅಥವಾ ಕಾಲುಗಳ ಅಸಹಜವಾದ ಆಕಾರ
6. ಮಗು ಕುಂಟುತ್ತಾ ನಡೆಯುವುದು
7. ಒಂದು ಕಾಲು ಕುಳ್ಳಗಿರುವುದು
8. ಎದೆಗೂಡಿನಿಂದ ಜೋರಾದ ಶಬ್ದ ಬರುವುದು
10. ಅಧಿಕ ತೂಕ ಅಥವಾ ಕಮ್ಮಿ ತೂಕ
11. ಮಂಕಾಗಿರುವುದು, ಬೇಗನೆ ದಣಿಯುವುದು/ಸುಸ್ತಾಗುವುದು
14. ಅಪಸ್ಮಾರ (ಫಿಟ್ಸ್) / ಪ್ರಜ್ಞೆ ತಪ್ಪುವುದು
16. ಹಲ್ಲಿನಲ್ಲಿ ಬಿಳಿ ಅಥವಾ ಕಂದುಬಣ್ಣದ ಗುರುತುಗಳು
17. ವಸಡುಗಳು ಉಬ್ಬಿರುವುದು, ರಕ್ತಸ್ರಾವ ಆಗುವುದು
18. ರಾತ್ರಿಯಲ್ಲಿ ತುರಿಕೆ/ನವೆ, ಮತ್ತು ಬೆರಳುಗಳ ಮಧ್ಯೆ ಅಂಡಾಕಾರದ ಗುರುತುಗಳು
19. ಉಸಿರಾಟದ ತೊಂದರೆ/ ಉಬ್ಬಸ
1. ನಿಮ್ಮ ಮಗುವು ಯಾವುದೇ ಆಧಾರ/ ಸಹಾಯವಿಲ್ಲದೆಯೇ ಕೂರುವನೇ/ಳೇ?
2.ನಿಮ್ಮ ಮಗುವು ಒಂದು ಕೈಯಿಂದ ಮತ್ತೊಂದು ಕೈಗೆ ವಸ್ತುಗಳನ್ನು ಬದಲಾಯಿಸುವನೇ/ಳೇ?
3.ನಿಮ್ಮ ಮಗುವು ತನ್ನ ಹೆಸರು ಕರೆದಾಗ ಪ್ರತಿಕ್ರಿಯಿಸುವನೇ/ಳೇ?
4. ನಿಮ್ಮ ಮಗುವು ’ಬ, ಬ, ಡ, ಮ’ ಈ ತರಹದ ಶಬ್ದಗಳನ್ನು ಮಾಡುವನೇ/ಳೇ?
5.ನಿಮ್ಮ ಮಗುವು ನಡೆದಾಡುವಾಗ ಅಡ್ದಯಿರುವ ವಸ್ತುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುವನೇ/ಳೇ?
6.ನಿಮ್ಮ ಮಗುವು ಕಣ್ಣಾಮುಚ್ಚಾಲೆ/ ಕೂಕ್ ಆಟಗಳನ್ನು ಆಡುವುದಕ್ಕೆ ಇಷ್ಟಪಡುವನೇ/ಳೇ?
ನನ್ನ ಮಗುವಿನ ವೈದ್ಯಕೀಯ ಸ್ಥಿತಿಯ ಬಗ್ಗೆ ನಾನು ಒದಗಿಸಿದ ಮಾಹಿತಿಯು ನನ್ನ ಜ್ಞಾನದಿಂದ ಅತ್ಯುತ್ತಮವಾಗಿದೆ ಎಂದು ನಾನು ಈ ಮೂಲಕ ದೃಡ ಪಡಿಸುತ್ತೇನೆ.
About The Author: Pooja
More posts by Pooja