15. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಈ ಕೆಳಗಿನವುಗಳಿಗೆ ಒಳಪಟ್ಟಿದ್ದರೇ – ವಿಷಕಾರಕ
16. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಯಾವುದಾದರೂ ಸೋಂಕು ಅಥವಾ ಖಾಯಿಲೆ ಇತ್ತೇ?
17. ಹುಟ್ಟಿದ ಕೂಡಲೆ ಮಗು ಅತ್ತಿತ್ತೇ
21. ಜನನಾನಂತರ ಎನ್.ಐ.ಸಿ.ಯು. ನಲ್ಲಿ (NICU) ಮಗುವನ್ನು ಇಡಲಾಗಿತ್ತೇ?
22. ಮಗುವಿಗೆ ಸೂಕ್ತವಾದ ಲಸಿಕೆಗಳನ್ನು ಕೊಡಲಾಗಿದೆಯೇ
1. ಅಸಹಜವಾದ ತಲೆ (ದೊಡ್ಡ ಅಥವಾ ಚಿಕ್ಕ) - ಹೌದು ಇಲ್ಲ (ಫೋಟೊ ಅಪ್ಲೋಡ್ ಮಾಡಿ)
2. ಕಣ್ಣಿನಲಿ ಬಿಳಿ ಚುಕ್ಕೆ ಇರುವುದು
3. ಪದೇ ಪದೇ ಕಣ್ಣು ಮಿಟುಕಿಸುವದು
4. ಕಿವಿ/ ತುಟಿ/ ಮೂಗು/ ಕೈ ಅಥವಾ ಕಾಲುಗಳ ಅಸಹಜವಾದ ಆಕಾರ
6. ಮಗು ಕುಂಟುತ್ತಾ ನಡೆಯುವುದು
7. ಒಂದು ಕಾಲು ಕುಳ್ಳಗಿರುವುದು
8. ಎದೆಗೂಡಿನಿಂದ ಜೋರಾದ ಶಬ್ದ ಬರುವುದು
10. ಅಧಿಕ ತೂಕ ಅಥವಾ ಕಮ್ಮಿ ತೂಕ
11. ಮಂಕಾಗಿರುವುದು, ಬೇಗನೆ ದಣಿಯುವುದು/ಸುಸ್ತಾಗುವುದು
14. ಅಪಸ್ಮಾರ (ಫಿಟ್ಸ್) / ಪ್ರಜ್ಞೆ ತಪ್ಪುವುದು
16. ಹಲ್ಲಿನಲ್ಲಿ ಬಿಳಿ ಅಥವಾ ಕಂದುಬಣ್ಣದ ಗುರುತುಗಳು
17. ವಸಡುಗಳು ಉಬ್ಬಿರುವುದು, ರಕ್ತಸ್ರಾವ ಆಗುವುದು
18. ರಾತ್ರಿಯಲ್ಲಿ ತುರಿಕೆ/ನವೆ, ಮತ್ತು ಬೆರಳುಗಳ ಮಧ್ಯೆ ಅಂಡಾಕಾರದ ಗುರುತುಗಳು
19. ಉಸಿರಾಟದ ತೊಂದರೆ/ ಉಬ್ಬಸ
1. ನಿಮ್ಮ ಮಗುವು ಆಟಿಕೆಗಳನ್ನು ಎಳೆಯುವಾಗಲೂ ಸ್ಥಿರವಾಗಿ/ಭದ್ರವಾಗಿ ನಡೆಯುವನೇ/ಳೇ?
2. ನಿಮ್ಮ ಮಗುವು ತಾನಾಗಿಯೇ ಬರೆಯುವನೇ/ಳೇ (ಗೀಚುವನೇ/ಳೇ)?
3. ನಿಮ್ಮ ಮಗುವು ಸ್ಪಷ್ಟವಾಗಿ ಅಲ್ಲದಿದ್ದರೂ, ಮತ್ತೆ ಮತ್ತೆ ಐದು ಪದಗಳನ್ನಾದರೂ ಹೇಳುವನೇ/ಳೇ?
4. ನಿಮ್ಮ ಮಗುವು ಮನೆಕೆಲಸಗಳನ್ನು ಮಾಡುವಂತೆ ಅನುಕರಣೆ ಮಾಡುವನೇ/ಳೇ? ಅಂದರೆ, ಕಸ ಗುಡಿಸುವುದು, ಬಟ್ಟೆ ಒಗೆಯುವುದು ಇತ್ಯಾದಿ ಮನೆಗೆಲಸಗಳನ್ನು ಮಾಡುವಂತೆ ನಕಲು ಮಾಡಲು ಪ್ರಯತ್ನಿಸುವನೇ/ಳೇ?.
Add description here!
5. ನಿಮ್ಮ ಮಗುವು ೨ ಅಥವಾ ಅದಕ್ಕಿಂತ ಹೆಚ್ಚು ದೇಹದ ಭಾಗಗಳನ್ನು ಗುರುತಿಸುವನೇ/ಳೇ? ಅಂದರೆ, ’ನಿನ್ನ ಮೂಗನ್ನು ತೋರಿಸು’ ಎಂದರೆ ಒಂದು ಬೆರಳಿನಿಂದ ತನ್ನ ಮೂಗನ್ನು ತೋರಿಸುವನೇ/ಳೇ?
ನನ್ನ ಮಗುವಿನ ವೈದ್ಯಕೀಯ ಸ್ಥಿತಿಯ ಬಗ್ಗೆ ನಾನು ಒದಗಿಸಿದ ಮಾಹಿತಿಯು ನನ್ನ ಜ್ಞಾನದಿಂದ ಅತ್ಯುತ್ತಮವಾಗಿದೆ ಎಂದು ನಾನು ಈ ಮೂಲಕ ದೃಡ ಪಡಿಸುತ್ತೇನೆ.
About The Author: Pooja
More posts by Pooja